Random Video

ಜಯಲಲಿತಾ ಆಸ್ಪತ್ರೆ ಬಿಲ್ ಲೀಕ್ ಆದ ಬಗ್ಗೆ ಟ್ವಿಟ್ಟಿಗರು ಹೇಳಿದ್ದು ಹೀಗೆ | Oneindia Kannada

2018-12-19 981 Dailymotion

A Rs. 6.85 crore bill of Apollo Hospitals for the 75-day treatment of late Chief Minister J Jayalalithaa in 2016 the circumstances leading to her death, has gone viral in the social media.Here are twitter reactions.

'ಒಂದು ಇಡ್ಲಿ ಬೆಲೆ ಒಂದು ಕೋಟಿನಾ?' ಜಯಲಲಿತಾ ಚಿಕಿತ್ಸೆಯ ವೆಚ್ಚದ ಬಿಲ್ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಟ್ವಿಟ್ಟರ್ ನಲ್ಲಿ 'ಇಡ್ಲಿ' ಟ್ರೆಂಡ್ ಆಗಿದೆ! ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಚಿಕಿತ್ಸೆಗೆ ವೆಚ್ಚವಾದ ಆಸ್ಪತ್ರೆಯ ಬಿಲ್ ಅನ್ನು ತನಿಖೆಯ ಉದ್ದೇಶದಿಂದ ಗೌಪ್ಯವಾಗಿ ಇಡಲಾಗಿತ್ತು. ಆದರೆ ಅದು ಸೋರಿಕೆಯಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.